ಸೆಪ್ಟೆಂಬರ್ ೨೩ - ಸೆಪ್ಟೆಂಬರ್ ತಿಂಗಳಿನ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೬ನೇ ದಿನ (ಅಧಿಕ ವರ್ಷದಲ್ಲಿ ೨೬೭ನೇ ದಿನ). ವರ್ಷದ ಕೊನೆಗೆ ಇನ್ನೂ ೯೯ ದಿನಗಳು ಉಳಿದಿರುತ್ತವೆ. ಇದು ಬಾರಿಬಾರಿಗೆ ಉತ್ತರ ಗೋಳಾರ್ಧದಲ್ಲಿ ತುಲಾ ಸಂಕ್ರಾಂತಿಯ ದಿನ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಮೇಷ ಸಂಕ್ರಾಂತಿಯ ದಿನ. ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೪೬ - ನೆಪ್ಚೂನ್ನ ಪತ್ತೆ. ೧೯೩೨ - ಹೆಜಾಜ್ ಮತ್ತು ನೆಜ್ಡ್ ರಾಜ್ಯಗಳು ಒಟ್ಟಾಗಿ ಸೌದಿ ಅರೇಬಿಯ ಎಂದು ಹೆಸರು ಬದಲಾಯಿಸಿಕೊಂಡವು. == ಜನನ == ಕ್ರಿ.ಪೂ. ೬೩ - ಅಗಸ್ಟಸ್ ಸೀಜರ್, ರೋಮ್‍ನ ಸಾಮ್ರಾಜ್ಯದ ಮೊದಲ ಚಕ್ರವರ್ತಿ. ೧೨೧೫ - ಕುಬ್ಲೈ ಖಾನ್, ಮಂಗೋಲರ ಸಾಮ್ರಾಜ್ಯದ ಅಧಿಪತಿ. == ನಿಧನ == ೧೯೭೩ - ಪಾಬ್ಲೊ ನೆರುಡ, ಚಿಲಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಕವಿ. == ಹಬ್ಬ/ಆಚರಣೆಗಳು == ಸೌದಿ ಅರೇಬಿಯ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ == ಉಲ್ಲೇಖಗಳು ==